ಅಭಿಪ್ರಾಯ / ಸಲಹೆಗಳು

ಶಿವಕುಮಾರ್ ಬೆಳ್ಳಿತಟ್ಟೆ

 

 

ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ (ಪತ್ರಿಕೋದ್ಯಮ )

ಡಿಪ್ಲೊಮಾ (ಮಹಿಳಾ ಅಧ್ಯಯನ )

ಮೊ.9741114153

 

 

ಸಾಧನೆ...

*ಪತ್ರಿಕೋದ್ಯಮದಲ್ಲಿ 24 ವರ್ಷಗಳ ಅನುಭವ. ಅಭಿವೃದ್ಧಿಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡಿ ಸೇವೆ ಸಲ್ಲಿಸಿದವರು.

* ವಿಶೇಷವಾಗಿ ನಾಗರಿಕ ಸಮಸ್ಯೆಗಳು, ಕುಂದುಕೊರತೆಗಳ ವರದಿಗಾರಿಕೆಯಲ್ಲಿ ನಿಪುಣತೆ .

* ಅನೇಕ ತನಿಖಾ ವರದಿಗಳ ಮೂಲಕ ಬಡವರಿಗೆ ನ್ಯಾಯ ಸಿಗುವಂತೆ ಮಾಡಿದ್ದಾರೆ. ಅನೇಕ ವರದಿಗಳನ್ನು ದಾಖಲೆ ಸಹಿತ ಪ್ರಕಟಿಸಿ ಸರ್ಕಾರದ ಆಸ್ತಿಗಳನ್ನು ರಕ್ಷಿಸಿದ್ದಾರೆ.

* ಸಾಂಸ್ಕೃತಿಕ ಹಾಗೂ ರಾಜಕೀಯ ವರದಿಗಾರಿಕೆಯಲ್ಲೂ ಸಿದ್ಧಹಸ್ತರು.

* ಕನ್ನಡ ಸಾಹಿತ್ಯ ಮತ್ತು ಕನ್ನಡ ಅಭಿವೃದ್ಧಿ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದವರು.

* ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ಕೊಡಿಸುವುದು ಸೇರಿದಂತೆ * ಪತ್ರಕರ್ತರ ಉನ್ನತಿಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.

 

ಸಂದಿರುವ ಗೌರವಗಳು:


೨೦೧೫ ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ವಿಜೇತರು.
ಮೀಡಿಯಾ ಅಸೋಸಿಯೇಷನ್ ಪ್ರಶಸ್ತಿ ವಿಜೇತರು
ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಸಂಸ್ಥೆ ವಿಶೇಷ ಪ್ರಶಸ್ತಿ ವಿಜೇತರು
ಚಾಮರಾಜನಗರ ಜಿಲ್ಲಾ ರೋಟರಿ ಸಂಸ್ಥೆ ಪ್ರಶಸ್ತಿ ವಿಜೇತರು
ಬೆಂಗಳೂರು ಗ್ರಾಮಾಂತರ ಪತ್ರಕರ್ತರ ಬಳಗದ ಪತ್ರಿಕಾ ರತ್ನ ಪ್ರಶಸ್ತಿ ವಿಜೇತರು

 

೧. 1998 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ.

೨. ಮಂಡ್ಯದಲ್ಲಿ 'ಮಂಡ್ಯ ಸುದ್ದಿ' ಎಂಬ ಪತ್ರಿಕೆಗೆ ವರದಿಗಾರರಾಗಿ ಸೇರುವ ಮೂಲಕ ಪತ್ರಿಕೋದ್ಯಮ ಪ್ರವೇಶ

೩. ಅಷ್ಟು ಹೊತ್ತಿಗೆ ಆರಂಭವಾದ 'ವಿಜಯ ಕರ್ನಾಟಕ ' ಪತ್ರಿಕೆಗೆ ಮಂಡ್ಯ ವರದಿಗಾರರಾಗಿ ಸೇರ್ಪಡೆ.

೪. ಉದಯ ನ್ಯೂಸ್, ಈ ಸಂಜೆ, ಟೈಮ್ಸ್ ಆಫ್ ಇಂಡಿಯ (ಕನ್ನಡ) ಪತ್ರಿಕೆಗಳಲ್ಲಿ ಪ್ರಧಾನ ವರದಿಗಾರರಾಗಿ ಸೇವೆ.

೫. 'ಕನ್ನಡ ಪ್ರಭ' ಪತ್ರಿಕೆಯಲ್ಲಿ 11 ವರ್ಷಗಳ ಸೇವೆ ಸಲ್ಲಿಸಿದ್ದು ಮುಖ್ಯ ವರದಿಗಾರ ಸೇರಿದಂತೆ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಣೆ.

೬. ಸದ್ಯ ವಿಶ್ವವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿ ಸೇವೆ.

 

ಇತರೆ ಚಟುವಟಿಕೆಗಳು 


ನಿರ್ದೇಶಕರು, ರಾಜ್ಯ ಪತ್ರಕರ್ತರ ಸಹಕಾರ ಸಂಘ
ಮಾಜಿ ಉಪಾಧ್ಯಕ್ಷರು,   ಬೆಂಗಳೂರು ಪ್ರೆಸ್ ಕ್ಲಬ್ಲ್
ಮಾಜಿ ಕಾರ್ಯದರ್ಶಿ ಬೆಂಗಳೂರು ಪ್ರೆಸ್ ಕ್ಲಬ್
ಸದಸ್ಯರು,    ಕರ್ನಾಟಕ ವಾರ್ತಾ ಇಲಾಖೆಯ ಪತ್ರಕರ್ತರ ಮಾನ್ಯತಾ ಪ್ರಮಾಣ ಪತ್ರ ಸಮಿತಿ
ಸದಸ್ಯರು, ಪತ್ರಕರ್ತರ ವೈದ್ಯಕೀಯ ನೆರವು ಪರಿಶೀಲನಾ ಸಮಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಸದಸ್ಯರು,  ಕರ್ನಾಟಕ ಮಾಧ್ಯಮ ಅಕಾಡೆಮಿ
ಅಧ್ಯಕ್ಷರು ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್.
ಗೌರವ ಸಲಹೆಗಾರರು, ರಾಜ್ಯ ಹಿರಿಯ ಪತ್ರಕರ್ತರ ವೇದಿಕೆ

 

ಇತ್ತೀಚಿನ ನವೀಕರಣ​ : 21-12-2021 06:30 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಾಧ್ಯಮ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080