ಅಭಿಪ್ರಾಯ / ಸಲಹೆಗಳು

ಕೆ ಸದಾಶಿವ ಶೆಣೈ

ಮುದ್ರಣ ಮಾಧ್ಯಮ ಮತ್ತು

ದೃಶ್ಯ ಮಾಧ್ಯಮದ ಅನುಭವಗಳು

 

ಮುಂಜಾನೆ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ, ಈ ಸಂಜೆ, ಅರಗಿಣಿಯಲ್ಲಿ ಸಿನಿಮಾ ವರದಿಗಾರರಾಗಿ, ಪಿಐಬಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ವರದಿಗಾರರಾಗಿ, ಹಿರಿಯ ವರದಿಗಾರರಾಗಿ‘ಲಂಕೇಶ್’ ಪತ್ರಿಕೆಯಲ್ಲಿ ಸೇವೆ. ‘ಬೆಂಗಳೂರು ಬಯಾಸ್’ ಇಂಗ್ಲಿಷ್ ವಾರಪತ್ರಿಕೆಯ ಮುಖ್ಯವರದಿಗಾರರಾಗಿ ೩ ವರ್ಷ ಸೇವೆ.

 

ಹೊಸದಿಗಂತ, ಉದಯವಾಣಿ, ರೂಪತಾರಾ ಮತ್ತು ವಿಕ್ರಾಂತ್ ಪಬ್ಲಿಕೇಷನ್‌ನಲ್ಲಿ ಹವ್ಯಾಸಿ ಸಿನಿಮಾ ಪತ್ರಕರ್ತರಾಗಿ ಸೇವೆ

 

ಈ. ಟಿ.ವಿಯಲ್ಲಿ ೩ ವರ್ಷಗಳ ಕಾಲ “ಒಂದು ಮಾತು”ಕಾರ್ಯಕ್ರಮದಲ್ಲಿ ಸಿನಿಮಾ ನಟನಟಿಯರು ಮತ್ತು ರಾಜಕಾರಣಿಗಳು ಸಂದರ್ಶನ.

 

ಬಿ ಟಿ.ವಿ’ಕನ್ನಡ ಚಾನೆಲ್ ನಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ.

ದೂರದರ್ಶನದಲ್ಲಿ ಸುಮಾರು ೨ ವರ್ಷಗಳ ಕಾಲ “ತಾರಾಲೋಕ’ ಎಂಬ ನೇರ ಪ್ರಸಾರ ಕಾರ್ಯಕ್ರಮ.

ದೃಶ್ಯಮಾಧ್ಯಮದಲ್ಲಿ ಅನೇಕ ಗಣ್ಯ ವ್ಯಕ್ತಿಗಳ ಸಂದರ್ಶನ.

 

 

ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಅವಲೋಕನ ಮತ್ತು ಪ್ರವಾಸೋದ್ಯಮ ಇಲಾಖೆಗೆ `ಕಾರ್ನಿವಲ್‌ಆಫ್‌ಕೋಸ್ಟ್’ ಎಂಬ ಡಾಕ್ಯುಮೆಂಟರಿ ನಿರ್ದೇಶನ.

 

ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರಿಕೆಟ್, ಈಜು ಸ್ಪರ್ಧೆ, ವಾಲಿಬಾಲ್, ಬ್ಯಾಡ್‌ಮಿಂಟನ್ ಮೊದಲಾದ ಆಟಗಳಿಗೆ ದೂರದರ್ಶನದಲ್ಲಿ ನೇರ ಪ್ರಸಾರದಲ್ಲಿ ವೀಕ್ಷಕ ವಿವರಣೆ.

 

ಆಕಾಶವಾಣಿಯಲ್ಲಿ ಕ್ರೀಡಾ ಮತ್ತು ಯುವ ವೃಂದ ವಿಭಾಗದಲ್ಲಿ ಅನೇಕ ಕಾರ್ಯಕ್ರಮಗಳ ನಿರ್ವಹಣೆ.

 

 

 

ಸಂಘಟನೆ :

೨೦೧೭ರಿಂದ ಸತತ ನಾಲ್ಕು ವರ್ಷಗಳಿಂದ

ಪ್ರೆಸ್‌ ಕ್ಲಬ್‌ ಆಫ್ ಬೆಂಗಳೂರು ಅಧ್ಯಕ್ಷರು.

 

ಐದು ಬಾರಿ`` ಪ್ರೆಸ್‌ ಕ್ಲಬ್‌ ಆಫ್ ಬೆಂಗಳೂರಿನ 

ಪ್ರಧಾನ ಕಾರ್ಯದರ್ಶಿಯಾಗಿ ಸೇವೆ.

 

೮ ವರ್ಷಗಳ ಕಾಲ ಚಲನಚಿತ್ರ ಪತ್ರಕರ್ತರ ಸಂಘದ

ಪ್ರಧಾನ ಕಾರ್ಯದರ್ಶಿ.

 

ಶ್ರೀ ಗಿರೀಶ್ ಕಾಸರವಳ್ಳಿ ಅಧ್ಯಕ್ಷತೆಯ ರಾಜ್ಯ ಚಲನಚಿತ್ರ

ಆಯ್ಕೆ ಸಮಿತಿಯಲ್ಲಿ ಕಾರ್ಯ ನಿರ್ವಹಣೆ.

 

ಶ್ರೀ ಬಿ.ವಿ.ಕಾರಂತ್‌ ಅಧ್ಯಕ್ಷತೆಯ ಚಲನಚಿತ್ರ ಗುಣಾತ್ಮ

ಆಯ್ಕೆ ಸಮಿತಿಯ ಸದಸ್ಯ ಹಾಗೂ ರಾಜ್ಯ ಚಲನಚಿತ್ರ

ಭಂಡಾರದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಣೆ.

 

ಬರೆದ ಕೃತಿಗಳು : ‘ಮುತ್ತುರಾಯನ ಮುತ್ತು’

ಶಿವರಾಜ್‌ಕುಮಾರ್ ಅವರ ಆತ್ಮಚರಿತ್ರೆ

“ನೂರೊಂದು ನೆನಪು”ವಿಷ್ಣುವರ್ಧನ್‌ ಅವರ ಆತ್ಮಚರಿತ್ರೆ

ಶಂಕರ್‌ನಾಗ್‌ ಅವರ ಆತ್ಮಚರಿತ್ರೆ

ಉಪೇಂದ್ರ ಆತ್ಮಚರಿತ್ರೆ

 

 

ಪ್ರಕಟವಾಗುತ್ತಿರುವ ಕೃತಿಗಳು :

 

“ಡಾ|| ರಾಜ್ ಮತ್ತೊಂದು ಮುಖ”– ರಾಘವೇಂದ್ರ ರಾಜ್‌ಕುಮಾರ್ (ನಿರೂಪಣೆಯಲ್ಲಿ), ``ರಿಯಲ್ ಸ್ಟಾರ್‌ನ ರಿಯಲ್ ಸ್ಟೋರಿ’, ``ಕನಸುಗಾರನ ಕ್ರೇಜಿ ಲೋಕ’, ರವಿಚಂದ್ರನ್‌ರವರ ಆತ್ಮಚರಿತ್ರೆ, ಅಭಿನಯ ಶಾರದೆಯ ನೋವು-ನಲಿವು ಜಯಂತಿರವರ ಆತ್ಮಚರಿತ್ರೆ.

 

 

 

ಸಿನಿಮಾ ನಿರ್ದೇಶನ : ಅನಂತ್‌ನಾಗ್, ಪವಿತ್ರಾ ಲೋಕೇಶ್, ಇನ್ಫೋಸಿಸ್ ಫೌಂಡೇಶನ್‌ನ ಶ್ರೀಮತಿ ಸುಧಾ ಮೂರ್ತಿ, ಪ್ರಕಾಶ್‌ ರೈ ತಾರಾಗಣದ``ಪ್ರಾರ್ಥನೆ ಚಿತ್ರದ ನಿರ್ದೇಶನ. ಚೊಚ್ಚಲ ನಿರ್ದೇಶನದ `ಪ್ರಾರ್ಥನೆ’ ಚಿತ್ರಕ್ಕೆ ವಿಮರ್ಶಕರು ಮತ್ತು ಬುದ್ದಿ ಜೀವಿಗಳು ಹಾಗೂ ಸಾಹಿತಿಗಳಿಂದ ಪ್ರಶಂಸೆ.

 

ಗೀತರಚನೆ : ಇಂದ್ರಜಿತ್ ಲಂಕೇಶ್‌ ಅವರ‘ತುಂಟಾಟ’ ಮತ್ತು

ಭಾಮಾ ಹರೀಶ್ ನಿರ್ಮಾಣದ“ಅಯ್ಯೋ ಪಾಂಡು”

ಚಿತ್ರಕ್ಕೆ ಹಾಡುಗಳ ರಚನೆ.

 

ಪ್ರಶಸ್ತಿಗಳು : ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿ

ಕೆಂಪೇಗೌಡ ಪ್ರಶಸ್ತಿ – ೨೦೧೦

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ

ಅತ್ಯುತ್ತಮ ವಿಮರ್ಶಕ ಪ್ರಶಸ್ತಿ -೨೦೦೨

 

ಪ್ರವಾಸ : ಅಮೇರಿಕದ ಬಾಲ್ಟಿಮೋರಾದಲ್ಲಿ ನಡೆದ ನಾಲ್ಕನೆಯ

ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗಿ.

 

 

 

 

 

ಮೊಬೈಲ್ ನಂ : 9972591750

ಇ-ಮೇಲ್ : sadashivshenoy77@gmail.com

 

ಇತ್ತೀಚಿನ ನವೀಕರಣ​ : 21-12-2021 06:40 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಾಧ್ಯಮ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080