ಅಭಿಪ್ರಾಯ / ಸಲಹೆಗಳು

ಗೋಪಾಲ್ ಎಸ್ ಯಡಗರೆ

 

1963 ರ ಜುಲೈ 14 ರಂದು ಜನನ.

 

1988 ರಿಂದ ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರರಾಗಿ ನಿರಂತರ 28 ವರ್ಷಗಳ ಸೇವೆ.

2017 ರಿಂದ "ಕನ್ನಡಪ್ರಭ" ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ಸೇವೆ

 

 

ಶಿವಮೊಗ್ಗ  ಇವರ ಕಾರ್ಯ ಕ್ಷೇತ್ರವಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

 ಎಸ್ಕಾನ್ ಫೌಂಡೇಶನ್ ನಿರ್ದೇಶಕರಾಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ, ಉಪಾಧ್ಯಕ್ಷ ಹುದ್ದೆಗಳ ನಿರ್ವಹಣೆ. ರಾಷ್ಟಿಯ ಸಮಿತಿ ಸದಸ್ಯರಾಗಿ, ಪ್ರೆಸ್‌ ಟ್ರಸ್ಟ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ. ಪ್ರೆಸ್‌ಗಿಲ್ಡ್ ಪ್ರಧಾನ ಕಾರ್ಯದರ್ಶಿ, ಪ್ರೆಸ್‌ಕ್ಲಬ್ ನಿರ್ದೇಶಕರಾಗಿ, ಕಾರ್ಯನಿರ್ವಹಣೆ.

 

ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ.  ಉದಯವಾಣಿ, ಕನ್ನಡಪ್ರಭದ ಜೊತೆಗೆ ತರಂಗ, ತುಷಾರ ಪತ್ರಿಕೆಗಳಲ್ಲಿ ಹಲವಾರು ಲೇಖನಗಳು, ಮುಖಪುಟ ಲೇಖನಗಳು ಪ್ರಕಟ.

 

ಪ್ರಕಟಿತ ಪುಸ್ತಕಗಳು

 

     `ನಾನಾಗದ ನಾನು' ಕವನ ಸಂಕಲನ, `ಸೋಲನ್ನು ಸೋಲಿಸು` ಮತ್ತು

                `ಮಿಸ್ಡ್ ಕಾಲ್’ ಸಾಹಿತ್ಯ ಕೃತಿ  ಪ್ರಕಟ.

 

 

ಪಡೆದ ಪ್ರಶಸ್ತಿಗಳು.

 

          ಮಾನವೀಯ ವರದಿಗಾಗಿ ಭೂಪಾಳಂ ಚಂದ್ರಶೇಖರ ಪ್ರಶಸ್ತಿ,

               ಸುವರ್ಣ   ಲೇಡೀಸ್ ಕ್ಲಬ್‌ನ ಪ್ರಶಸ್ತಿ. ಗುರುಸಿದ್ದಶ್ರೀ ಪ್ರಶಸ್ತಿ, ವಿಪ್ರಧ್ವನಿ ಸಾಹಿತ್ಯ

               ಕಲಾ ಪ್ರಶಸ್ತಿ, ಸೋಲನ್ನು ಸೋಲಿಸು ಕೃತಿಗೆ ರಾಜ್ಯ ಮಟ್ಟದ `ಅಜೂರ ಸಾಹಿತ್ಯ'ಪ್ರಶಸ್ತಿ. 

 

 

ಮೊಬೈಲ್ ನಂ : 944127845

 

 

ಇತ್ತೀಚಿನ ನವೀಕರಣ​ : 26-10-2021 11:43 AM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಾಧ್ಯಮ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080